Lok Sabha Elections 2019 : ಕನ್ನಡಿಗರು ಮನಸ್ಸು ಮಾಡಿದ್ರೆ ಪ್ರಧಾನಿ ಆಗಬಹುದೆಂದ ಸಿಎಂ | Oneindia Kannada

2019-02-28 346

Karnataka CM HD Kumaraswamy: In 1996, a Kannadiga HD Devegowda became PM after you (Karnataka) blessed us with 16 Lok Sabha seats. If you bless Congress and JD(S) with at least 20-22 seats in Karnataka once again, a Kannadiga can be in that place (Prime Minister).

"ಕನ್ನಡಿಗರು ಪ್ರಯತ್ನಿಸಿದರೆ ಮತ್ತೊಮ್ಮೆ ಕನ್ನಡದ ವ್ಯಕ್ತಿಯೇ ಪ್ರಧಾನಿಯಾಗುವುದಕ್ಕೆ ಸಾಧ್ಯವಿದೆ" ಎನ್ನುವ ಮೂಲಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೊಸ ಸೂಚನೆಯೊಂದನ್ನು ನೀಡಿದಂತಿದೆ!

Videos similaires